Русские видео

Сейчас в тренде

Иностранные видео


Скачать с ютуб ಇದ್ದಕ್ಕಿದ್ದಂತೆ ಹಿಂದಕ್ಕೆ ಕರೆಸಿಕೊಳ್ಳುವುದು [ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್, ಅನ್ ಸಂಗ್ ಹೊಂಗ್] в хорошем качестве

ಇದ್ದಕ್ಕಿದ್ದಂತೆ ಹಿಂದಕ್ಕೆ ಕರೆಸಿಕೊಳ್ಳುವುದು [ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್, ಅನ್ ಸಂಗ್ ಹೊಂಗ್] 4 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಇದ್ದಕ್ಕಿದ್ದಂತೆ ಹಿಂದಕ್ಕೆ ಕರೆಸಿಕೊಳ್ಳುವುದು [ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್, ಅನ್ ಸಂಗ್ ಹೊಂಗ್]

【ಕನ್ನಡ, Kannada】 [ಈ ವೀಡಿಯೊ ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್’ನಿಂದ ಹಕ್ಕುಸ್ವಾಮ್ಯಗೊಂಡಿದೆ. ಅನಧಿಕೃತ ನಕಲು ಮತ್ತು ವಿತರಣೆ ನಿಷೇಧಿಸಲಾಗಿದೆ.] ಮಾನವರ ಮೂಲವು ಆಧ್ಯಾತ್ಮಿಕ ಲೋಕವಾಗಿದೆ ಜನರು ಈ ಭೂಮಿಯಲ್ಲಿ ತಮಗೆ ಕೊಡಲಾದ ಪಾತ್ರವನ್ನು ನಿರ್ವಹಿಸುತ್ತಾ ತಮ್ಮ ಜೀವನವನ್ನು ಜೀವಿಸುತ್ತಾರೆ. ಎಷ್ಟಾದರೂ, ಅವರನ್ನು ದೇವರು ಕರೆದಾಗ, ಅವರು ನಮ್ಮ ಮೂಲವಾದ ಆಧ್ಯಾತ್ಮಿಕ ಲೋಕಕ್ಕೆ ಹಿಂತಿರುಗುತ್ತಾರೆ. ಆದ್ದರಿಂದ ನಾವು ಬುದ್ಧಿವಂತರಾಗಬೇಕೆಂದು ಮತ್ತು ಇದ್ದಕ್ಕಿದಂತೆ ನಮ್ಮನ್ನು ಕರೆಸಿಕೊಳ್ಳುವಾಗ ನಾವು ಎಲ್ಲದರಲ್ಲೂ ಸಿದ್ಧವಾಗಿರಬೇಕೆಂದು ಯೇಸು ನಮಗೆ ಕಲಿಸಿದರು ಹಾಗಾಗಿ ಅದು ಸಂಭವಿಸುವಾಗ ನಾವು ಗಾಬರಿಗೊಳ್ಳುವದಿಲ್ಲ. ಅನ್ ಸಂಗ್ ಹೊಂಗ್ ದೇವರು ಮಾನವಕುಲದ ರಕ್ಷಣೆಗಾಗಿ ಎರಡನೆಯ ಸಾರಿ ಬಂದರು ಯೇಸು ಮಾನವಕುಲದ ರಕ್ಷಣೆಗಾಗಿ ಶಿಲುಬೆಯನ್ನು ಹೊತ್ತರು ಮತ್ತು ಅನ್ ಸಂಗ್ ಹೊಂಗ್ ದೇವರು ತನ್ನನ್ನು ನಿರೀಕ್ಷಿಸಿಕೊಂಡಿರುವವರಿಗಾಗಿ ಎರಡನೆಯ ಸಾರಿ ಬಂದರು ಮತ್ತು ತಾಯಿ ದೇವರ ಅಸ್ತಿತ್ವವನ್ನು ಮತ್ತು ನಿತ್ಯಜೀವದ ಸತ್ಯವಾದ ಪಸ್ಕವನ್ನು ಬೋಧಿಸಿದರು. ಇಬ್ರಿಯರಿಗೆ 9:28 . . .ಹಾಗೆಯೇ ಕ್ರಿಸ್ತನು ಸಹ ಬಹುಜನರ ಪಾಪಗಳನ್ನು ಹೊತ್ತುಕೊಳ್ಳುವದಕ್ಕೋಸ್ಕರ ಒಂದೇ ಸಾರಿ ಸಮರ್ಪಿತನಾದನು, ಮತ್ತು ತನ್ನನ್ನು ನಿರೀಕ್ಷಿಸಿಕೊಂಡಿರುವವರಿಗೆ ರಕ್ಷಣೆಯನ್ನುಂಟು ಮಾಡುವದಕ್ಕೋಸ್ಕರ ಪಾಪಸಂಬಂಧವಿಲ್ಲದವನಾಗಿ ಎರಡನೆಯ ಸಾರಿ ಕಾಣಿಸಿಕೊಳ್ಳುವನು. 〖World Mission Society Church of God〗https://watv.org 〖India〗 https://indiawmscog.org 〖WATV Media Cast〗 https://watvmedia.org/kn 〖Church of God Introduction〗https://introwmscog.com

Comments