Русские видео

Сейчас в тренде

Иностранные видео




Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Hoda Usiru Maralithu | Love Feeling Song | Pavithra | Sampath Roy

Lyrics : Sampath Roy Singers : Sampath Roy & Pavithra ಹೋದ ಉಸಿರು ಮರಳಿತು ಕಳೆದೋದ ನಿನ್ನನ್ನು ಹುಡುಕಿತು ❤❤❤❤❤❤ ಹೋದ ಉಸಿರು ಮರಳಿತು ಕಳೆದೋದ ನಿನ್ನನ್ನು ಹುಡುಕಿತು ಹೀಗಾದರೆ ಒಂದು ವೇಳೆ ಬರಬೇಡ ಇನ್ನು ಮೇಲೆ ತುಸು ಮಾತಾಡದೆ ಸುಮ್ಮನಿರಬೇಡ ನನ್ನ ಬಿಟ್ಟು ಬಿಟ್ಟು ದೂರ ಎಂದು ಹೋಗಬೇಡ .......................................... ಹೋದ ಉಸಿರು ಮರಳಿತು ನಿನ್ನ ನೋಡಲೆಂದೆ ಬಯಸಿತು ಹೀಗಾದರೆ ಇನ್ನು ಮೇಲೆ ಇರಲಾರೆ ಭುವಿಯಲ್ಲೇ ನಿನ್ನ ಅಂಟಿ ಕೊಂಡೆ ನಿನ್ನ ಜೊತೆಗಿರುವೆ ನನ್ನ ಕಣ್ಣಿನಲ್ಲಿ ನಿನ್ನನಿಟ್ಟು ನಾ ನಲಿವೆ ಓ... ಓ...ಓ... ಓ ಆಆಆಅಅಆಆಆಅ ❤❤❤❤❤❤❤❤ ಸೇರಿ ಬಿಟ್ಟೆವು ಜೊತೆಯಲಿ ನಮಗಾರು ಇಹರೀ ಜಗದಲಿ ನಿಜ ಪ್ರೀತಿ ಎಂದು ಸಾಯೋದಿಲ್ಲ ಬೆಂಕಿ ಮಳೆಯಾದರೂ ಅದು ಅಳಿಯೋದಿಲ್ಲ ಸಾಯೋದೆ ಸುಖ ತಾನೇ ಜೊತೆ ಹಾಗೆ ಬರುವೇನೇ ನನ್ನಾಣೆಗೂ ನನ್ನಾ ಪಕ್ಕದಲ್ಲಿ ನೀನಿರಲು ನೋವೆಲ್ಲಾ ನಲಿವಾಗಿ ಬದಲಾಯಿತು ಹಾಗಾದರೆ ನಿನ್ನ ಭಾರವೆಲ್ಲ ನಾನೇ ಹೊತ್ತು ಕಡಲ ತೀರವ ಸೇರುವೆ ಓ... ಓ... ಓ... ಓ ❤❤❤❤❤❤ ಓಡಿ ಹೋಗಿ ಬದುಕುವ ಕೊಡಲೇನು ನನ್ನೀ ಜೀವವ ಒಂದು ಬಾರಿ ಬರೋ ಜೀವನ ಅದು ಕಳೆದೋದರು ಮರಿಬೇಡ ನನ್ನಾ ಜೊತೆಯಾಗಿರು ನೀ ಪ್ರತಿ ಕ್ಷಣವು ಅದೇ ಸಾಕು ಬೇರೇನೂ ಬೇಡವು ಒಂದು ವೇಳೆ ಈ ಪ್ರೀತಿ ನನ್ನಾ ಕೊಲ್ಲೋಹಾಗೆ ನೆನೆಸಿದರೇನೇ ವೇಧನೆ ಸಾವಿನಲ್ಲೂ ನಾವು ಬೇರೆ ಬೇರೆ ಆಗೋದಿಲ್ಲ ಇದೆ ತಾನೇ ನಮ್ಮ ಸಾಧನೆ ಓ... ಓ... ಓ...ಓ... ಓ ❤❤❤❤❤ ಹೋದ ಉಸಿರು ಮರಳಿತು ನಿನ್ನ ನೋಡಲೆಂದೆ ಬಯಸಿತು ಹೀಗಾದರೆ ಇನ್ನು ಮೇಲೆ ಇರಲಾರೆ ಭುವಿಯಲ್ಲೇ ನಿನ್ನ ಅಂಟಿ ಕೊಂಡೆ ನಿನ್ನ ಜೊತೆಗಿರುವೆ ನನ್ನ ಕಣ್ಣಿನಲ್ಲಿ ನಿನ್ನನಿಟ್ಟು ನಾ ನಲಿವೆ ❤❤❤❤

Comments