Русские видео

Сейчас в тренде

Иностранные видео


Скачать с ютуб Muguthi Muttu Chenda - HD Video Song | Rama Krishna | Ravichandran | Kaveri | Hariharan в хорошем качестве

Muguthi Muttu Chenda - HD Video Song | Rama Krishna | Ravichandran | Kaveri | Hariharan 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Muguthi Muttu Chenda - HD Video Song | Rama Krishna | Ravichandran | Kaveri | Hariharan

Song: Mooguthi Mutthu Chanda - HD Video Kannada Movie: Rama Krishna Actor: Ravichandran, Kaveri Music Director: S A Rajkumar Singer: Hariharan Lyrics: Year : 2004 Subscribe To Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Rama Krishna – ರಾಮಕೃಷ್ಣ*2004 Mugootthi Mutthu Chanda Song Lyrics In Kannada ಗಂಡು : ಮೂಗುತಿ ಮುತ್ತು ಚೆಂದ ವಾಲೆ ಝುಮುಕಿ ಗತ್ತು ಚೆಂದ ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ ಕೋರಸ್ : ಮುತ್ತು ಚೆಂದ ಗತ್ತು ಚೆಂದ ಗಂಡು : ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ ಕೋರಸ್ : ಬೊಟ್ಟು ಚೆಂದ ಜುಟ್ಟು ಚೆಂದ ಗಂಡು : ಬೆಲ್ಲದಚ್ಚು ತುಟಿ ಚೆಂದ ಬಳುಕು ಬಳ್ಳಿ ನಡು ಚೆಂದ ಬಾನ ಬೆಳ್ಳಿ ಬೆಳದಿಂಗಳಿನಾ ಮಗಳಾ ಈ ನಗೆ ಚೆಂದಾ ಗಂಡು : ಮೂಗುತಿ ಮುತ್ತು ಚೆಂದ ವಾಲೆ ಝುಮುಕಿ ಗತ್ತು ಚೆಂದ ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ ಕೋರಸ್ : ಮುತ್ತು ಚೆಂದ ಗತ್ತು ಚೆಂದ ಗಂಡು : ಬೆರಳಿಟ್ಟರೇ ಈ ರಂಗೀ ನಾಚುತ್ತೇ ಮದರಂಗಿ ಕೋರಸ್ : ಆಹ್ ಬೆರಳೇ ಚೆಂದ ಕಣ್ಣಿನ ಬೆರಗಿನಿಂದ ಗಂಡು : ಕಾಲಿಟ್ಟರೇ ಗೆಜ್ಜೆಗಳೇ ಜಿಗಿಯುವುದು ಮರುಳಾಗಿ ಕೋರಸ್ : ಆಹ್ ನಡಿಗೆ ಚೆಂದ ಕಣ್ಣಿನ ಕಪ್ಪಿಂದ ಗಂಡು : ರೆಪ್ಪೆಗಳೇ ಮಿಟುಕಿಸೋ ಹೂವರಳಿಸೋ ಪರಿ ಚೆಂದ ನೆರಳು ಸೋಕೋ ನೆಲವೆಲ್ಲ ಹಸಿರಾಗಿಸೋ ಗುಣ ಚೆಂದ ಕೊಡಚಾದ್ರಿ ತಂಬೆಲ್ಲರೆಲ್ಲ ಕೋರೆದಾ ಬೊಂಬೆ ಚೆಂದ ಗಂಡು : ಮೂಗುತಿ ಮುತ್ತು ಚೆಂದ ವಾಲೆ ಝುಮುಕಿ ಗತ್ತು ಚೆಂದ ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ ಕೋರಸ್ : ಮುತ್ತು ಚೆಂದ ಗತ್ತು ಚೆಂದ ಗಂಡು : ಕಾವೇರಿಯ ಅಲೆಯೊಳಗೆ ಇವಳ ಮುಖವ ಕಂಡಿದ್ದೇ ಕೋರಸ್ : ಆಹ್ ಇವಳ ಚೆಂದ ಕಂಡೋನು ಜಾರಿ ಬಿದ್ದ ಗಂಡು : ತಂಗಾಳಿಯು ನಾಡು ಒಳಗೆ ಇವಳೂಸಿರನೇ ಸೋಕಿದ್ದೇ ಕೋರಸ್ : ಆಹ್ ಸ್ಪರ್ಶ ಚೆಂದ ಧರೆ ಸ್ಪರ್ಶದಿಂದ ಗಂಡು : ಮಳೆಹನಿಯಾ ಇಬ್ಬನಿಯಾ ತಿದ್ದಿ ತೀಡೋ ಮುಖ ಚೆಂದ ಚಂದ್ರನನ್ನೇ ನೆನೆಸಿತ್ತು ಅದ್ದಿ ತೆಗೆಯೋ ಎದೆ ಚೆಂದ ಕನ್ನಡಮ್ಮನಾ ಗಂಧದಲ್ಲೇ ಕಣ್ಣು ತುಂಬಿದ ಹೆಣ್ಣು ಚೆಂದ ಮೂಗುತಿ ಮುತ್ತು ಚೆಂದ ವಾಲೆ ಝುಮುಕಿ ಗತ್ತು ಚೆಂದ ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ ಕೋರಸ್ : ಮುತ್ತು ಚೆಂದ ಗತ್ತು ಚೆಂದ ಗಂಡು : ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ ಕೋರಸ್ : ಬೊಟ್ಟು ಚೆಂದ ಜುಟ್ಟು ಚೆಂದ ಗಂಡು : ಬೆಲ್ಲದಚ್ಚು ತುಟಿ ಚೆಂದ ಬಳುಕು ಬಳ್ಳಿ ನಡು ಚೆಂದ ಬಾನ ಬೆಳ್ಳಿ ಬೆಳದಿಂಗಳಿನಾ ಮಗಳಾ ಈ ನಗೆ ಚೆಂದಾ ಗಂಡು : ಮೂಗುತಿ ಮುತ್ತು ಚೆಂದ ವಾಲೆ ಝುಮುಕಿ ಗತ್ತು ಚೆಂದ ಕಾಸಗಲ ಬೊಟ್ಟು ಚೆಂದ ನಾಗ ಜಡೆ ಜುಟ್ಟು ಚೆಂದ ಕೋರಸ್ : ಮುತ್ತು ಚೆಂದ ಗತ್ತು ಚೆಂದ

Comments