Русские видео

Сейчас в тренде

Иностранные видео




Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Top Shani sade sati remedies | ಶನಿ ಸಾಡೇಸಾತಿ ಪರಿಹಾರಗಳು | ಶನಿ ದೇವ

ಸ್ನೇಹಿತರೆ ಸಾಡೇಸಾತಿ ಪರಿಹಾರಗಳು ಸಂದರ್ಭದಲ್ಲಿ ಶನಿದೇವನಿಂದ ನಾವು ಸಿಕ್ಕಾಪಟ್ಟೆ ನೋವುಗಳನ್ನು ಕಷ್ಟಗಳನ್ನು ಅನುಭವಿಸುವುದು ಸಹಜ ಇಂತಹ ಸಂದರ್ಭದಲ್ಲಿ ಸುಮಾರು ಪರಿಹಾರಗಳು ನಮ್ಮ ನೆರವಿಗೆ ಬರುತ್ತವೆ ಆ ಪರಿಹಾರಗಳು ಯಾವುವು ಎಂದು ಈ ದಿನ ನಾವು ನಿಮಗೆ ತಿಳಿಸುತ್ತೇವೆ ಈ ಪರಿಹಾರಗಳಲ್ಲಿ ಕನಿಷ್ಟ ನಾಲ್ಕು ಅಥವಾ ಐದನ್ನು ಪ್ರಯತ್ನಿಸಿ ನೋಡಿ. ಶನಿದೇವನಿಗೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ನಾವು ಪ್ರತಿ ನಿತ್ಯ ಮಾಡಬೇಕಾಗುತ್ತದೆ. ಇನ್ನೂ ಕೆಲವನ್ನು ಶನಿವಾರ ಸಂಜೆ ಮಾಡಿದರೆ ಒಳ್ಳೆಯ ಫಲ ದೊರೆಯುತ್ತದೆ ಬನ್ನಿ ಅವು ಯಾವುವು ಎಂದು ತಿಳಿದುಕೊಳ್ಳೋಣ ‘Sade Sati’ is a term that is frequently heard in Hindu Astrology where ‘Sade’ means ‘half’ and ‘Sati’ means ‘seven’, which means Sade Sati, is a period which lasts for seven-and-a-half years. In this video we discussed about simple remedies for Sade sati. ಶನಿದೇವನಿಗೆ ಮತ್ತು ಸಾಡೇ ಸಾತಿಗೆ ಹೆದರಬೇಕಿಲ್ಲ    • What is Sade sati |  ಸಾಡೇ ಸಾತಿ ಎಂದರೇನು? ಹೆ...   #sadesati #shanidev #sadesatiremedies #shaniparihara #shanidosha

Comments